ಜ್ಯೋತಿಷ್ಯ

ದಿನ ಭವಿಷ್ಯ 12-04-2019 ಶುಕ್ರವಾರ

12-04-2019 ಶುಕ್ರವಾರ

ಸೂರ್ಯೋದಯ — ಬೆಳಿಗ್ಗೆ 06 – 08

ಸೂರ್ಯಾಸ್ತ — ಸಂಜೆ 06 – 28

ಚಂದ್ರೋದಯ —- ಬೆಳಿಗ್ಗೆ 11 – 40

ಚಂದ್ರಾಸ್ತ — ರಾತ್ರಿ 11 – 54

ರಾಹುಕಾಲ — ಬೆಳಿಗ್ಗೆ 10-46 ರಿಂದ ಮಧ್ಯಾಹ್ನ 12-18

ಯಮಕಂಟಕ ಕಾಲ — ಮಧ್ಯಾಹ್ನ 03 – 24 ರಿಂದ ಸಂಜೆ 04 – 56

ಶುಭ ಮುಹೂರ್ತ — ಬೆಳಿಗ್ಗೆ 06-05 ರಿಂದ 07 – 05

ದುರ್ಮುಹೂರ್ತ — ಮಧ್ಯಾಹ್ನ 12-43 ರಿಂದ 01-15

ಈ ದಿನದ ವಿಶೇಷ

 

ಐಶ್ವರ್ಯ ಪ್ರಾಪ್ತಿಗಾಗಿ ಮಹಾಲಕ್ಷ್ಮಿ ಪೂಜೆ ಮಾಡಲು ಪ್ರಶಸ್ತವಾದ ದಿನವಾಗಿದೆ. 

 

ಮೇಷ ರಾಶಿ

ವಿವಾಹ ಪ್ರಯತ್ನಕ್ಕೆ ಶುಭ ಸೂಚನೆ.
ಉದ್ಯೋಗ ನಿಮಿತ್ತ ಪ್ರಯಾಣ.
ವಿದ್ಯಾಭ್ಯಾಸ ಪ್ರಯತ್ನದಲ್ಲಿ ಯಶಸ್ವಿ.
ರಾಜಕೀಯ ಕ್ಷೇತ್ರದಲ್ಲಿ ನಷ್ಟವಾಗುವ ಸೂಚನೆ.

 

ವೃಷಭ ರಾಶಿ
ಸ್ಥಿರ ಆಸ್ತಿ ಮಾಡುವ ಬಗ್ಗೆ ಸಮಾಲೋಚನೆ

ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ.
ಚಿತ್ರೋದ್ಯಮದಲ್ಲಿ ಉತ್ತಮ ಸಾಧನೆ.
ಚಿನ್ನಾಭರಣಗಳ ವ್ಯಾಪಾರದಲ್ಲಿ ಲಾಭ.

ಮಿಥುನ ರಾಶಿ
ಈ ದಿನದ ಮಟ್ಟಿಗೆ ಯಾವುದೇ ಕಾರಣಕ್ಕೂ ಸಾಲ ಕೊಡಲು ಸೂಕ್ತವಲ್ಲ.
ಸಂಗಾತಿಯ ಸಹಾಯ ಆರ್ಥಿಕ ಮುನ್ನಡೆಗೆ ಸಾಧ್ಯತೆ. ಪಾಲುದಾರಿಕೆ ವ್ಯಾಪಾರದಲ್ಲಿ ಮನಸ್ತಾಪ.
ಸಂತಾನ ಚಿಕಿತ್ಸೆಯು ಫಲಕಾರಿಯಾಗಲಿದೆ.

ಕಟಕ ರಾಶಿ
ವಿವಿಧ ಮೂಲಗಳಿಂದ ಧನಾಗಮ.
ಆತ್ಮೀಯ ಬಂಧುಗಳ ಆಗಮನ ಸಂತಸ.
ವೃತ್ತಿಯಲ್ಲಿ ಬದಲಾವಣೆ ಸೂಕ್ತವಲ್ಲ.
ಅನಗತ್ಯ ಮಾತುಗಳಿಗೆ ಅವಕಾಶ ಬೇಡ.

ಸಿಂಹ ರಾಶಿ
ಆರೋಗ್ಯದಲ್ಲಿ ಗಮನವಿರಲಿ.
ಅದೃಷ್ಟ ಪರೀಕ್ಷೆಗೆ ಧನವ್ಯಯ.
ಮಾನಸಿಕ ಅಸಮತೋಲನದಿಂದ ಬೇಸರ.
ಸ್ನೇಹಿತರ ಸಹಾಯದಿಂದ ಕಷ್ಟ ನಿವಾರಣೆ.

ಕನ್ಯಾ ರಾಶಿ
ಸಮಾಜಮುಖಿ ಕೆಲಸದಲ್ಲಿ ಕೀರ್ತಿ.
ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶ ಪ್ರಯಾಣ.
ಸಂತಾನದಿಂದ ಸಂತಸ.
ಅಪರೂಪದ ವಸ್ತುಗಳ ಸಂಗ್ರಹ.

ತುಲಾ ರಾಶಿ
ನೀರಿಗಾಗಿ ಪ್ರಯತ್ನ ಯಶಸ್ವಿಯಾಗಲಿದೆ.
ಅನಾರೋಗ್ಯದ ಕಾರಣದಿಂದ ಕೆಲಸದಲ್ಲಿ ಹಿನ್ನಡೆ.
ತಾಳ್ಮೆ ವಹಿಸಿದರೆ ಭೂವ್ಯವಹಾರದಲ್ಲಿ ಲಾಭ.
ಹಿರಿಯ ನಾಯಕರ ಭೇಟಿಯಿಂದ ಅನುಕೂಲ.

ವೃಶ್ಚಿಕ ರಾಶಿ
ಊಹಾಪೋಹಗಳಿಗೆ ಬೆಲೆ ಕೊಡುವುದು ಬೇಡ.
ಕೌಟುಂಬಿಕ ಭಿನ್ನಾಭಿಪ್ರಾಯ ಪರಿಹಾರ.
ವೇದಾಂತ ಶಾಸ್ತ್ರದ ಉಪನ್ಯಾಸ ಕೊಡುವ ಸಂಭವ.
ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಸಂಭವ.

ಧನಸ್ಸು ರಾಶಿ
ನೇರ ನುಡಿ ವಿರೋಧ ತರಲಿದೆ.
ಆಹಾರ ವ್ಯತ್ಯಾಸದಿಂದ ಸ್ವಲ್ಪ ಅನಾರೋಗ್ಯದ ಸೂಚನೆ.
ಹಳೆಯ ಬಾಕಿ ವಸೂಲಿ ಆಗುವ ಸಾಧ್ಯತೆ.
ಈಜಾಡುವ ಸಾಹಸ ಬೇಡ.

ಮಕರ ರಾಶಿ
ಮಗನಿಗೆ ಉದ್ಯೋಗ ಪ್ರಾಪ್ತಿ.
ಗೃಹ ಕೈಗಾರಿಕೆ ಪ್ರಾರಂಭಿಸುವ ಸಂಭವ.
ಕಡಿಮೆ ಆದಾಯ, ಹೆಚ್ಚಿನ ವ್ಯಯ.
ದಾಯಾದಿಗಳೊಂದಿಗೆ ಭಾಗ ಪರಿಷ್ಕಾರ.

ಕುಂಭ ರಾಶಿ
ಹೆಚ್ಚಿನ ಹಣವನ್ನು ಸರಿಯಾದ ರೀತಿಯಲ್ಲಿ ಉಳಿಸಿ.
ಕೋಪವನ್ನು ಹತೋಟಿಯಲ್ಲಿಡಿ.
ಅಧಿಕಾರಿಗಳ ಭೇಟಿಯಿಂದ ಅನುಕೂಲ.
ಮಗಳಿಗೆ ವರನ ನಿಶ್ಚಯ ಮಾಡಲಿದ್ದೀರಿ.

ಮೀನ ರಾಶಿ

ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆ ಸಿಗಲಿದೆ.
ವೃತ್ತಿಯಲ್ಲಿ ಬದಲಾವಣೆ ಸೂಕ್ತವಲ್ಲ.
ವೈದ್ಯಕೀಯ ವೃತ್ತಿಯಲ್ಲಿ ಯಶಸ್ವಿ ಸಾಧನೆ.
ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿದರೆ ಶುಭವಾಗಲಿದೆ.

Leave a Comment