ಜ್ಯೋತಿಷ್ಯ

13-04-2019 ಶನಿವಾರ, ದಿನ ಭವಿಷ್ಯ

13-04-2019 ಶನಿವಾರ

ಸೂರ್ಯೋದಯ —- ಬೆಳಿಗ್ಗೆ 06 – 07

ಸೂರ್ಯಾಸ್ತ —– ಸಂಜೆ 06 – 28

ಚಂದ್ರೋದಯ —– ಮಧ್ಯಾಹ್ನ 12 – 39

ಚಂದ್ರಾಸ್ತ —- ರಾತ್ರಿ 01 – 50

ರಾಹುಕಾಲ —— ಬೆಳಿಗ್ಗೆ 09 – 13 ರಿಂದ 10 – 45

ಯಮಕಂಟಕ ಕಾಲ — ಹಗಲು 01-51 ರಿಂದ 03 – 24

ಶುಭ ಮುಹೂರ್ತ — ಬೆಳಿಗ್ಗೆ 11- 53 ರಿಂದ ಮಧ್ಯಾಹ್ನ 12- 43

ದುರ್ಮುಹೂರ್ತ — ಬೆಳಿಗ್ಗೆ 07- 45 ರಿಂದ 08 – 35

ಈ ದಿನದ ವಿಶೇಷ
ಶತ್ರುಪೀಡೆ ನಿವಾರಣೆಗಾಗಿ ಕಾಲಭೈರವೇಶ್ವರ ಪೂಜೆ ಮಾಡಲು ಪ್ರಶಸ್ತವಾದ ದಿನವಾಗಿದೆ

ಮೇಷ ರಾಶಿ
ಕೌಟುಂಬಿಕ ಕಲಹದಿಂದ ಮುಕ್ತಿ
ಆತ್ಮೀಯರ ಭೇಟಿಯಿಂದ ಸಡಗರ
ನೂತನ ದಂಪತಿಗಳಿಗೆ ಕೊಡುಗೆ ಬರಲಿದೆ
ಉದ್ಯೋಗದಲ್ಲಿ ಬಡ್ತಿ

ವೃಷಭ ರಾಶಿ
ಗಂಗಾ ಸ್ನಾನ ಯೋಗ
ಆರ್ಥಿಕ ಪರಿಸ್ಥಿತಿ ಮುನ್ನಡೆ
ವಿವಾಹಕ್ಕೆ ವರನ ನಿಶ್ಚಯ
ಸಹೋದರನೊಂದಿಗೆ ವಿರೋಧ

ಮಿಥುನ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲಿದ್ದೀರಿ
ಹಿರಿಯ ಅಧಿಕಾರಿಗಳಿಂದ ಪ್ರಶಂಸೆ
ಉದ್ಯೋಗ ನಿಮಿತ್ತ ಪ್ರಯಾಣ
ಆದಾಯ ಮೂಲದಲ್ಲಿ ಹೆಚ್ಚಳ

ಕಟಕ ರಾಶಿ
ಅನಿರೀಕ್ಷಿತ ಧನಾಗಮ
ಸಹೋದ್ಯೋಗಿಗಳ ಸಲಹೆಯಿಂದ ಕಾರ್ಯಸಾಧನೆ
ಪಾಲುದಾರಿಕೆ ವ್ಯಾಪಾರದಲ್ಲಿ ಅಭಿವೃದ್ಧಿ
ಶುಭಕಾರ್ಯದ ವ್ಯವಸ್ಥೆ ಮಾಡಲಿದ್ದೀರಿ

ಸಿಂಹ ರಾಶಿ
ವಿದ್ಯಾಭ್ಯಾಸ ಪ್ರಯತ್ನದಲ್ಲಿ ಅನುಕೂಲ
ಗೌರವಾನ್ವಿತ ವ್ಯಕ್ತಿಗಳೊಂದಿಗೆ ಪರಿಚಯ
ಗೃಹಕೈಗಾರಿಕೆ ಪ್ರಾರಂಭಿಸುವ ಚಿಂತನೆ
ಅಪರಿಚಿತ ವ್ಯಕ್ತಿಯಿಂದ ದೂರವಿದ್ದರೆ ಒಳ್ಳೆಯದು

ಕನ್ಯಾ ರಾಶಿ
ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಭವ
ದೈವ ದರ್ಶನಕ್ಕಾಗಿ ಪ್ರಯಾಣ
ಹಣಕಾಸಿನ ವ್ಯವಹಾರದಲ್ಲಿ ಮುನ್ನಡೆ
ಹೊಸ ಉದ್ಯೋಗದಲ್ಲಿ ಉತ್ತಮವಾದ ಸಾಧನೆ

ತುಲಾ ರಾಶಿ
ಮಗಳ ವಿವಾಹ ಪ್ರಯತ್ನಕ್ಕೆ ಶುಭಸೂಚನೆ ಬರಲಿದೆ
ಉದ್ಯೋಗ ಅವಕಾಶ ತಪ್ಪಿಸಿಕೊಳ್ಳಬೇಡಿ
ಅನಿರೀಕ್ಷಿತ ಪ್ರಯಾಣ
ತಂಪು ಪಾನೀಯಗಳ ವ್ಯಾಪಾರದಲ್ಲಿ ಲಾಭ

ವೃಶ್ಚಿಕ ರಾಶಿ
ಕ್ರೀಡಾಪಟುಗಳಿಗೆ ಉತ್ತಮವಾದ ದಿನ
ನೇರ ನುಡಿಯಿಂದಾಗಿ ಮನಸ್ತಾಪ
ವಿವಾದಾತ್ಮಕ ಹೇಳಿಕೆ ಬೇಡ
ಪಿತ್ರಾರ್ಜಿತ ಆಸ್ತಿ ಬರುವ ಸಂಭವ

ಧನಸ್ಸು ರಾಶಿ
ಹಿರಿಯ ಸಹೋದರನೊಂದಿಗೆ ವಿರೋಧ
ಗಣಿಗಾರಿಕೆಯಲ್ಲಿ ಅಧಿಕಾರಿಗಳ ಉಪಟಳ
ಸಾಲದ ಹೊರೆ ಕಡಿಮೆಯಾಗಲಿದೆ
ಅಕಾರಣವಾಗಿ ಧನವ್ಯಯ ಬೇಡ

ಮಕರ ರಾಶಿ
ಆರೋಗ್ಯದಲ್ಲಿ ಸುಧಾರಣೆ
ವೈದ್ಯಕೀಯ ವೃತ್ತಿಯಲ್ಲಿ ಯಶಸ್ವಿ ಸಾಧನೆ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು
ಕೌಟುಂಬಿಕ ಕಲಹದಿಂದ ಕಾರ್ಯಹಾನಿ

ಕುಂಭ ರಾಶಿ
ಸಂಗಾತಿಯೊಂದಿಗೆ ವಿಹಾರ
ಉನ್ನತ ಹುದ್ದೆಗೆ ಪ್ರಯತ್ನ
ಔತಣಕೂಟಕ್ಕೆ ಆಹ್ವಾನ ಬರಲಿದೆ
ಮನರಂಜನೆ ಕಾರ್ಯಕ್ರಮ ಆಯೋಜಿಸಲಿದ್ದೀರಿ

ಮೀನ ರಾಶಿ
ಕಾರ್ಮಿಕರ ಸಹಾಯದಿಂದ ಹೆಚ್ಚಿನ ಉತ್ಪಾದನೆ
ನೂತನ ದಂಪತಿಗಳಿಗೆ ಕೊಡುಗೆ ಬರಲಿದೆ
ಮನೆ ಕಟ್ಟಲು ಧನಸಹಾಯ ಸಿಗಲಿದೆ
ಶ್ರೀ ರಾಮಚಂದ್ರಸ್ವಾಮಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿದರೆ ಒಳ್ಳೆಯದು

Leave a Comment