ಜ್ಯೋತಿಷ್ಯ ವಿಡಿಯೋ ಸುದ್ದಿಗಳು

1979 ರಲ್ಲಿ ತಿರುಪತಿಯಲ್ಲಿ ನಡೆದ ಆ ವಿಚಿತ್ರ ಘಟನೆ ಏನು? ಇದರ ಬಗ್ಗೆ ಅಂದಿನ ಚೇರ್ಮನ್ ಏನಂದ್ರು? ಇದು ನಿಮಗೆ ದಿಘ್ಭ್ರಮೆ ಮೂಡಿಸುವ ಸುದ್ದಿ!!!

 

ಇದು ೧೯೭೯ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆದ ಪವಾಡ.

ಕಲಿಯುಗದಲ್ಲಿ ಈ ತರಹದ ಘಟನೆಗಳು ಅಪರೂಪ. ನಮಗೆ ದೇವರ ಅನುಭವ ಆಗುವುದು ಕಡಿಮೆ. ದೇವರ ಆಶಿರ್ವಾದ ಸಿಗುವುದು ಬಹಳ ಅಪರೂಪ. ಇದು ನಡೆದದ್ದು 7th ನವೆಂಬರ್ ೧೯೭೯ ನಲ್ಲಿ. ಮಧ್ಯರಾತ್ರೆ ಎಲ್ಲರೂ ಅರ್ಚನೆ ಮುಗಿದು ನಿದ್ರಿಸುತ್ತಿದ್ದಾಗ. ಆಗೆಲ್ಲ ತಿರುಪತಿಯಲ್ಲಿ  ೩೦-೩೫೦೦೦ ಜನರಿರುತ್ತಿದ್ದರು. ಎಲ್ಲವೂ ಪ್ರಶಾಂತವಾಗಿತ್ತು.  ಎಲ್ಲ ಕಾರ್ಯಕ್ರಮ ಮುಗಿದ ಮೇಲೆ ಒಮ್ಮೆಲೇ ದೇವಸ್ಥಾನ ದ ಗಂಟೆ  ಬಾರಿಸತೊಡಗಿತು.

 

ಎಲ್ಲರಿಗೂ ಎಚ್ಚರವಾಯ್ತು. ಎಲ್ಲಾ ಪೋಲೀಸರು ಎಚ್ಚರಗೊಂಡು ಹುಡುಕಾಡಿದರು. ಕಾರಣ ಸಿಗಲಿಲ್ಲ. ಕೊನೆಗೆ ಯಾರೋ ಭಕ್ತಾದಿಗಳು ತಪ್ಪಿ ಗಂಟೆ ಬಾರಿಸಿರಬೇಕೆಂಬ ತೀರ್ಮಾನಕ್ಕೆ ಬಂದರು. ಸುಪ್ರಭಾತದ ನಂತರ ನೋಡೋಣ ಅಂತ ಸುಮ್ಮನಾದರು.
ಆದ್ರೆ ಗಂಟೆ ಬಾರಿಸಿದ್ಯಾಕೆ ಅಂತ ಗೊತ್ತಾಗಿದ್ದು ೭ ದಿನದ ನಂತರ.

 

ಮುಂದೇನಾಯ್ತು? ಅವರ ಧ್ವನಿಯಲ್ಲೇ ಕೇಳಿ

 

 

 

 

 

 

 

 

 

Leave a Comment