ವಿಡಿಯೋ ಸುದ್ದಿಗಳು

ಮಳೆಗೆ ಅಕ್ಷರಷಃ ನಡುಗಡ್ಡೆಯಂತಾದ ಮಂಗಳೂರು. . ಅಲ್ಲಿನ ಕೆಲವು ವಿಡಿಯೋ ಹಾಗೂ ದೃಶ್ಯಗಳು ನಿಮಗಾಗಿ!!

Views:
75

ನಿಜ ಈ ಬಾರಿ ಮಂಗಳುರು ಮಳೆಯ ಆರ್ಭಟಕ್ಕೆ ಸಂಪೂರ್ಣ ನಡುಗಡ್ಡೆಯಂತಾಗಿದೆ. ಸಾಮನ್ಯವಾಗಿ ನೀರು ಸುಲಭವಾಗಿ ಹರಿದು ಹೊಗುವವ ಗುಣವಿರುವ ಮಂಗಳೂರು ಸಹ ಮಳೆಗಾಲದ ಆರಂಭದಲ್ಲೆ ಪ್ರವಾಹ ಕಂಡಿರುವುದು ಅಪರೂಪ. ಇದರ ಕೆಲವು ಚಿತ್ರಗಳು ನಿಮಗಾಗಿ

 

Leave a Comment