ರೈತರಿಗೆ ಸರ್ಕಾರದಿಂದ ಹೊಸ ಸಹಾಯಧನ ಯೋಜನೆ: ಅರ್ಜಿ ಪ್ರಕ್ರಿಯೆ ಆರಂಭ.

ಮೇ 6:ರಾಜ್ಯದ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸರ್ಕಾರ ಹೊಸ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಯಂತ್ರೋಪಕರಣ, ಡ್ರಿಪ್ ಸಿಂಚನ…