3 ಲಕ್ಷ ಯುವಕರ ಸ್ಪರ್ಧೆಯಲ್ಲಿ ಗೆಲುವು: ಗೂಗಲ್ ಜೆಮಿನಿ ಅಂಬಾಸಿಡರ್ ಆಗಿ ಕಡಬದ ಗ್ರಾಮೀಣ ಪ್ರತಿಭೆ ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಯೊಬ್ಬರು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ನ್ಯೂ…