ಕೆಇಆರ್‌ಸಿ ನೇಮಕಾತಿ 2026: ವಿದ್ಯುಚ್ಛಕ್ತಿ ಲೋಕಪಾಲರ ಹುದ್ದೆಗೆ ಅರ್ಜಿ ಆಹ್ವಾನ, 80 ಸಾವಿರ ರೂ. ವೇತನ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಖಾಲಿ ಇರುವ ವಿದ್ಯುಚ್ಛಕ್ತಿ ಲೋಕಪಾಲರ (Electricity Ombudsman) ಹುದ್ದೆಯನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ.…